ಹೊಸ ವರುಷ 2025ನ್ನು ಸ್ವಾಗತಿಸುವ ಸಮಯವಿದು. ಹೊಸ ವರ್ಷ ಹೊಸತನಕ್ಕೆ ಮುನ್ನುಡಿ ಬರೆಯಲಿ… ಎಲ್ಲರ ಬದುಕಲ್ಲೂ ಅವರ ಕನಸಿನ ಬದಲಾವಣೆಗಳಿಗೆ ಈ ವರ್ಷ ಸಾಕ್ಷಿಯಾಗಲಿ ಅನ್ನುವ ಹಾರೈಕೆ ಎಲ್ಲರದ್ದು. ಈ ವರ್ಷ ಎಲ್ಲರ ಬದುಕು ಬಂಗಾರವಾಗಲಿ… ಶಾಂತಿ ನೆಮ್ಮದಿಯ ವರುಷವಾಗಲಿ ಅನ್ನುವುದು ಎಲ್ಲರ ಹೆಬ್ಬಯಕೆ-ಹಾರೈಕೆ ಕೂಡಾ . ಹೊಸ ವರ್ಷದ ಶುಭಾಶಯಗಳು.
ಶುಭ ಕೋರುವವರು
ರೇಖಾ ಗೋಪಿನಾಥ್ ಅಧ್ಯಕ್ಷರು ಬಾಗೆ ಗ್ರಾಮ ಪಂಚಾಯತ್ ಸಕಲೇಶಪುರ
previous post
next post