ವರದಿ ರಾಣಿ ಪ್ರಸನ್ನ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಕಲೇಶಪುರ ಶಾಖೆಯ ನೂತನ ಅಧ್ಯಕ್ಷರಾಗಿ ವೈ ಎಸ್ ತಮ್ಮಣ್ಣ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ.
*ತಮ್ಮಣ್ಣಶೆಟ್ಟಿ ವೈ.ಎಸ್ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಾಲೂಕಿನಲ್ಲಿ 22 ವರುಷಗಳಿಂದ ಸೇವೆ ಸಲ್ಲಿಸುತ್ತಾ ಸುಮಾರು (2008)16 ವರುಷಗಳಿಂದ ಸಕ್ರಿಯವಾಗಿ ಸರ್ಕಾರಿ ನೌಕರರ/ಶಿಕ್ಷಕರ ಸೇವೆಯನ್ನು ಮಾಡುತ್ತಾ ಶಿಕ್ಷಕರ ಸಂಘದಲ್ಲಿ ಕಾರ್ಯದರ್ಶಿ ಉಪಾಧ್ಯಕ್ಷ ತಾಲೂಕು ಅಧ್ಯಕ್ಷರಾಗಿ
ಸರ್ಕಾರಿ ನೌಕರರ ಸಂಘದಲ್ಲಿ ಕಳೆದ ಬಾರಿ ಪ್ರಧಾನಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ
ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿಹಾಸನ ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ ನಿರ್ದೇಶಕರಾಗಿ*
ಹಾಸನ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ ಅಪರೇಟಿವ್ ಸೊಸೈಟಿ ಯ ಗೌರವ ಕಾರ್ಯದರ್ಶಿಯಾಗಿ ಸರಕಾರಿ ನೌಕಸಂಘಟನೆಯಲ್ಲಿ ಸರ್ಕಾರಿನೌಕರರ /ಶಿಕ್ಷಕರ ಸೇವೆ ಸಲ್ಲಿಸುತ್ತಾ ಬಂದಿದ್ದು ತಾಲ್ಲೊಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.
ಸಂಘಟನೆ ಎಂಬುದು ನಿರಂತರ ಸೇವೆ ಅದು ಹುದ್ದೆಯಲ್ಲ ಒಂದು ಸಮಾಜಿಕ ಜವಬ್ದಾರಿ ಎಂಬ ದ್ಯೇಯವಾಕ್ಯದಿಂದ ಕಾರ್ಯನಿರ್ವಹಿಸುವೆ ತಾವುಗಳು ಒಂದು ಅವಕಾಶ ಮಾಡಿಕೊಟ್ಟಿದ್ದೀರಾ ಎಂದು ಈ ಸಂದರ್ಭದಲ್ಲಿ ನುಡಿದರು.
ಈ ಹಿಂದಿನ ಅವದಿಯಲ್ಲಿ ಇವರಿಗೆ ಅಧ್ಯಕ್ಷರ ಹುದ್ದೆ ಗಣ್ಯರ ಸಮ್ಮುಖದಲ್ಲಿ ನಿಗದಿಯಾಗಿದ್ದರು ಅವಕಾಶ ನೀಡದ ಕಾರಣ ಈ ಬಾರಿ ಅಧ್ಯಕ್ಷಗಾದಿಗೆ ಸ್ವರ್ದಿಸಿ ಗೆಲುವನ್ನು ಪಡೆದುಕೊಂಡಿದ್ದಾರೆ.
previous post
next post