ವರದಿ ರಾಣಿ ಪ್ರಸನ್ನ
ಸಕಲೇಶಪುರ ಹಳೆ ಬಸ್ ನಿಲ್ದಾಣದ ಬಳಿ ನಗರದ ಬಿ ಎಮ್ ರಸ್ತೆಯಲ್ಲಿ ಬೀಕರ ಅಪಘಾತ.
ಓಸ್ವಾಲ್ ಜ್ಯುವೆಲ್ಲರಿ ಶೋ ಎದುರು ಇನೋವಾ ಹಾಗೂ ಓಮಿನಿ ಕಾರುಗಳ ಮದ್ಯ ಅಪಘಾತ ಸಂಭವಿಸಿದೆ.
ಓಮಿನಿ ಕಾರು ಚಾಲಕನಿಗೆ ಗಂಭೀರವಾಗಿ ಅಪಘಾತವಾಗಿದ್ದು ಅಲ್ಲೆ ನೆರೆದಿದ್ದ ಜನರು ಆಂಬುಲೆನ್ಸ್ ಗೆ ಫೋನ್ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ ಎಂದು ತಿಳಿದೆ ಬಂದಿದೆ