ವರದಿ ರಾಣಿ ಪ್ರಸನ್ನ
ಗೊಳಗೊಂಡೆ ಗ್ರಾಮ, ಬೆಳಗೋಡು ಸಕಲೇಶಪುರ ತಾಲ್ಲೂಕು
ಶ್ರೀ ದೇವಿರಮ್ಮ ಮತ್ತು ಶ್ರೀ ಕುಮಾರ ಸ್ವಾಮಿಯವರ ಸುಗ್ಗಿ ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವ
ಶ್ರೀ ಆಧಿಶಕ್ತಿ ದೇವಿರಮ್ಮ ಸೇವಾ ಸಮಿತಿ ಇವರ ವತಿಯಿಂದ.
ದಿನಾಂಕ: 10.04.2025ನೇ ಗುರುವಾರದಿಂದ ಪ್ರಾರಂಭಗೊಂಡು 17.04.2025ರವರೆಗೆ ನಡೆಯಲಿದ್ದು
ಭಕ್ತಾಧಿಗಳಿಗೆ ಸೂಚನೆ
ಇಂದು ಎಂದರೆ ದಿನಾಂಕ : 15-04-2025 ನೇ ಮಂಗಳವಾರ ಸಂಜೆ 5-00 ಗಂಟೆಗೆ “ಕೆಂಡ ಮಹೋತ್ಸವ” ಇದ್ದು
ಸ್ಥಳ : ಹೆಗಲಮ್ಮ ದೇವಸ್ಥಾನದಲ್ಲಿ ವೀರಣ್ಣನ ಕೊಪ್ಪಲು ಇಲ್ಲಿ ನಡೆಯಲಿದೆ ನಂತರ “ಪ್ರಸಾದ ವಿನಿಯೋಗ” ವೀರಣ್ಣನ ಕೊಪ್ಪಲು ಗ್ರಾಮಸ್ಥರಿಂದ
ನಾಳೆ ದಿನಾಂಕ : 16-04-2025 ನೇ ಬುಧವಾರ “ಹಗಲು ಜಾತ್ರೆ” ಮಧ್ಯಾಹ್ನ “ಅನ್ನಸಂತರ್ಪಣೆ” ಸಂಜೆ 4-00 ಗಂಟೆಗೆ “ಹಣ್ಣು ಕಾಯಿ” ಸಂಜೆ 5-00 ಗಂಟೆಗೆ “ತೆಂಗಿನಕಾಯಿ ಗುರಿ ಹೊಡೆಯುವುದು” ಮತ್ತು “ನೀರು ಹೋಕಳಿ ” ಹಾಗೂ ರಾತ್ರಿ 7-00 ಗಂಟೆಗೆ ಮಹಾಮಂಗಳಾರತಿ ನಂತರ “ವಿಸರ್ಜನೆ”
ಸರ್ವರಿಗೂ ಸುಸ್ವಾಗತ. ಕೋರುವವರು “ಗೊಳಗೊಂಡೆ ಗ್ರಾಮಸ್ಥರು ಮತ್ತು ಶ್ರೀ ದೇವಿರಮ್ಮ ಸೇವಾ ಸಮಿತಿ.
ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು