*ಅನುದಾನ ಲಭ್ಯ* :
*ರೂ 2,25,000/-* *ಸಾಮಾನ್ಯ ವರ್ಗ -ಕೃಷಿ ಸಂಸ್ಕರಣೆ* ಯೋಜನೆಯಡಿಯಲ್ಲಿ ವಿವಿಧ ಕೃಷಿ ಸಂಸ್ಕರಣಾ ಘಟಕಗಳಾದ
ಫ್ಲೋರ್ ಮಿಲ್ (ಹಿಟ್ಟಿನ ಗಿರಣಿ)
ಪಲ್ವರೈಸರ್
ಮಿನಿ ಎಣ್ಣೆಗಾಣ,
ಇತರೆ ಸಂಸ್ಕರಣ ಘಟಕಗಳು
ಸಹಾಯಧನದಡಿಯಲ್ಲಿ ಲಭ್ಯವಿವೆ.
ಕೂಡಲೇ ಕೃಷಿ ಇಲಾಖೆಯ ಹೋಬಳಿ ರೈತ ಸಂಪರ್ಕ ಕೇಂದ್ರ ಕಛೇರಿಯನ್ನು ಸಂಪರ್ಕಿಸಿ ಅರ್ಜಿ ಮತ್ತು ದಾಖಲಾತಿಗಳನ್ನು ಸಲ್ಲಿಸಿ ಎಂದು ಸಕಲೇಶಪುರ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ
previous post
next post