ತುಂತುರು ನೀರಾವರಿ ಘಟಕ ಪಡೆಯಲು ಸಕಲೇಶಪುರ ತಾಲ್ಲೂಕಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಕ್ರಿಯಾ ಯೋಜನೆಯಲ್ಲಿ ಅವಕಾಶ ಪಡೆಯಲಾಗಿದೆ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ರೈತರಿಗೆ ಈಗಾಗಲೇ ನಿರಂತರವಾಗಿ ತಿಳಿಸುತ್ತಿರುವಂತೆ *ಅನಿಯಮಿತ ಪೂರ್ಣ ಸಂಖ್ಯೆಯ ಗುರಿಯಾಗಿ ಕ್ರಿಯಾಯೋಜನೆಯಲ್ಲಿ ಅವಕಾಶವಿದೆ*.
ಅತೀ ತುರ್ತಾಗಿ ರೈತರು ದಾಖಲಾತಿಗಳನ್ನು ಸಲ್ಲಿಸಿ ಸಂಬಂಧಿಸಿದ ರೈತರ ವಂತಿಕೆಯನ್ನು ಪಾವತಿಸಿ ಸವಲತ್ತು ಹೊಂದಲು ಪ್ರಕಾಶ್ ಕುಮಾರ್ ಯು ಎಂ ಸಹಾಯಕ ಕೃಷಿ ನಿರ್ದೇಶಕರು ಸಕಲೇಶಪುರ ಇವರು ತಿಳಿಸಿದ್ದಾರೆ