ಅಂತರಾಷ್ಟ್ರೀಯ ಕಾಫಿ ದಿನಾಚರಣೆಯ ಅಂಗವಾಗಿ ಮೈಸೂರಿನ ಅರಮನೆ ಮೈದಾನದ ಮುಂಭಾಗದಲ್ಲಿ ಭಾಗಿಯಾಗಿರುವ ಕುಣಿಗನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವಡೂರು ಗ್ರಾಮದ ತಂಡದ ನಾಯಕಾ ನಂಜೇಗೌಡ್ರು ಮತ್ತು ಅವರ ತಂಡ ಇಂದು ಮಲೆನಾಡಿನ ಸುಗ್ಗಿ ಕುಣಿತವನ್ನು ಪ್ರದರ್ಶನ ಮಾಡಿರುತ್ತಾರೆ
previous post
next post