ದೈನಂದಿನ ವ್ಯವಹಾರಿಕ ಜೀವನಕ್ಕೆ ಉಪಯುಕ್ತವಾಗಲಿ:ಶಾಸಕ ಸಿಮೆಂಟ್ ಮಂಜು.
ಆಲೂರು:ತಾಲ್ಲೂಕಿನ ತಾ.ಪಂ. ಕಚೇರಿ ಆವರಣದಲ್ಲಿ ವಿಶೇಷ ಅಂಗವಿಕಲ ಚೇತನರಿಗೆ ,ಹಿರಿಯ ನಾಗರಿಕರ ಸಬಲೀಕರಣ ಸಂಸ್ಥೆಯಿಂದ ಸಿಎಸ್ಆರ್ ಆಲೀಪ್ ಅಡಿಯಲ್ಲಿ ವಿವಿಧ ರೀತಿಯ ಬೈಸಿಕಲ್ ಅನ್ನು ಶಾಸಕರ ಸಮ್ಮುಖದಲ್ಲಿ ವಿತರಿಸಲಾಯಿತು.
ದೈನಂದಿನ ವ್ಯವಹಾರಕ್ಕೆ ಸಂಚರಿಸಲು ಈ ಬೈಸಿಕಲ್ ತುಂಬಾ ಉಪಯುಕ್ತವಾಗಿದೆ ಇದನ್ನು ನೀಡಿದಂತಹ ಸಂಸ್ಥೆ ಅಭಿನಂದಿಸಿದರು ಅಲ್ಲದೆ ಫಲಾನುಭವಿಗಳಿಗೆ ಜಾಗುರೂಕತೆಯಿಂದ ಉಪಯೋಗಿಸುವಂತೆ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಅವರು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಮುಖಂಡರು ಹಾಗೂ ಸ್ಥಳೀಯ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.
previous post
next post