ಹಾಸನ:ಕರುನಾಡ ವಿಜಯ ಸೇನೆ ಹಾಸನ ಘಟಕದ ಜಿಲ್ಲಾಧ್ಯಕ್ಷರಾಗಿ ಕಟ್ಟೆಗದ್ದೆ ನಾಗರಾಜು ಆಯ್ಕೆ
ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಮರ ಸಾರಿರುವ ಕನ್ನಡಪರ ಸಂಘಟನೆಯಾದ ಕರುನಾಡು ವಿಜಯ ಸೇನೆ ಈಗಾಗಲೇ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ ಗುರುತಿಸಿಕೊಂಡಿರುವ ಹಾಗೂ ಸಂಘಟನಾ ಚತುರರಾಗಿರುವ ಕಟ್ಟೆಗದ್ದೆ ನಾಗರಾಜುರವರನ್ನು ಗುರುತಿಸಿ ಕರುನಾಡು ವಿಜಯ ಸೇನೆ ಹಾಸನ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದೆ
previous post
next post