ವರದಿ ರಾಣಿ ಪ್ರಸನ್ನ
ಚಂಗಡಿಹಳ್ಳಿ ಗ್ರಾಪಂನ ಹೇರೂರು ಸಾಮಾನ್ಯ ಕ್ಷೇತ್ರದಿಂದ ನಾಗನಹಳ್ಳಿಯ ಎನ್. ಎಂ ಮಧು
ಕುರುಭತ್ತೂರು ಗ್ರಾಮ ಪಂಚಾಯತಿಯ ಆದರಗೆರೆ ಕ್ಷೇತ್ರದ ಸಾಮಾನ್ಯ ವರ್ಗದ ಸದಸ್ಯ ಸ್ಥಾನಕ್ಕೆ ಎ. ಡಿ ಸತ್ಯಜಿತ್ ಜಯ
ಇಂದು ಬೆಳಿಗ್ಗೆ 8:00ಗಂಟೆ ಇಂದ ಸಕಲೇಶಪುರದ ತಾಲ್ಲೂಕು ಕಚೇರಿಯ ಮಿನಿ ವಿಧಾನ ಸೌಧದಲ್ಲಿ ಮೊನ್ನೆ ನಡೆದ ಕುರುಬತ್ತೂರ್ ಪಂಚಾಯ್ತಿಯ ಆದರೆಗೆರೆ ಮತ್ತು ಚಂಗಡ ಹಳ್ಳಿ ಪಂಚಾಯ್ತಿಯ ಹೇರೂರ್ ವಾರ್ಡ್ ಗಳ ಉಪಚುನಾವಣೆ ಗಳ ಮತ ಎಣಿಕೆ ಕಾರ್ಯ ನಡೆಯಿತು.
ಸಕಲೇಶಪುರ ತಾಲೂಕಿನ ಎರಡು ಗ್ರಾಮ ಪಂಚಾಯತಿಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಚಂಗಡಿಹಳ್ಳಿ ಗ್ರಾಪಂನ ಹೇರೂರು ಸಾಮಾನ್ಯ ಕ್ಷೇತ್ರದಿಂದ ನಾಗನಹಳ್ಳಿಯ ಎನ್. ಎಂ ಮಧು ಮತ್ತು ಕುರುಭತ್ತೂರು ಗ್ರಾಮ ಪಂಚಾಯತಿಯ ಆದರಗೆರೆ ಕ್ಷೇತ್ರದ ಸಾಮಾನ್ಯ ವರ್ಗದ ಸದಸ್ಯ ಸ್ಥಾನಕ್ಕೆ ಎ. ಡಿ ಸತ್ಯಜಿತ್ ಜಯ ಗಳಿಸಿದ್ದಾರೆ.