ವರದಿ ರಾಣಿ ಪ್ರಸನ್ನ
41 ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ನವರಾತ್ರಿ ಮಹೋತ್ಸವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ವತಿಯಿಂದ ನಡೆಯುತ್ತಿದೆ
ಸಕಲೇಶಪುರದ ಮಳಲಿ ಗ್ರಾಮದ ಅಮ್ಮನವರ ನವರಾತ್ರಿಯ 7 ನೇ ದಿನವಾದ ಇಂದು ದೇವಿ ಕಾಳರಾತ್ರಿಯ ಆರಾಧನೆ ಇಂದಿನ ಅಲಂಕಾರ ಹಲವು ಬಗೆಯ ತರಕಾರಿಗಳಿಂದ ಅಲಂಕೃತಗೊಂಡಿದೆ.
ನವರಾತ್ರಿಯ 7ನೇ ದಿನ: ದುರ್ಗಾ ಮಾತೆಯ ಏಳನೇ ದಿನವಾಗಿ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಗೆ ವಿಶೇಷ ಪೂಜೆ ಜೊತೆಗೆ ಉಪವಾಸವನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ದೇವಿ ತನ್ನ ಭಕ್ತರನ್ನು ಅಕಾಲಿಕ ಮರಣದಿಂದ ತಪ್ಪಿಸುತ್ತಾಳೆ ಎಂಬ ನಂಬಿಕೆ. ಕಾಳರಾತ್ರಿ ದೇವಿಯ ಪೂಜಾ ವಿಧಾನ, ಶುಭ ಮುಹೂರ್ತದ ವಿವರ ಇಲ್ಲಿದೆ.
previous post