Blog

ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಸ್ವಾಗತ

ವರದಿ ರಾಣಿ ಪ್ರಸನ್ನ

ಶ್ರೀ ಕ್ಷೇತ್ರ  ಸುತ್ತೂರು ಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 31.12.2024 ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಸಕಲೇಶಪುರದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದ ಬಳಿ 2025 ರ ಸುತ್ತೂರು ಜಾತ್ರಾ ಪ್ರಚಾರ ರಥವನ್ನು  ಶ್ರೀ ಮಲೆನಾಡು ವೀರಶೈವ ಸಮಾಜ ಅಂಗ ಸಂಸ್ಥೆಯ ಸರ್ವ ಸದಸ್ಯರು ಸ್ವಾಗತಿಸಿದರು.

ನಂತರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು , ಹಾಗೆಯೇ ಸುತ್ತೂರು ಮಠ ಜಾತ್ರೆಯ ಕರ ಪತ್ರ ಹಂಚಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು  ಧರ್ಮಪ್ಪ , ಬಿ ಡಿ ಬಸವಣ್ಣ , ವಿದ್ಯಾಶಂಕರ್ , ಹೆಚ್ ಎನ್ ದೇವರಾಜ್ , ಕಾರ್ಯದರ್ಶಿ ಯಡಹಳ್ಳಿ ಮಂಜುನಾಥ್,  ಮಹಿಳಾ ವೇದಿಕೆ ಅಧ್ಯಕ್ಷರು ಕೋಮಲ , ಗಾಯಿತ್ರಿ ಮುರುಗೇಶ್, ಯುವ ಅಧ್ಯಕ್ಷರು, ಶಶಿಕುಮಾರ್ , ಕಾರ್ಯದರ್ಶಿ ಮಳಲು ಸ್ವಾಮಿ ಉಪಸ್ಥಿತರಿದ್ದರು.

Related posts

ಗುಂಡ್ಯ ಬಳಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ

Bimba Prakashana

ಎತ್ತಿನ ಹೊಳೆ ಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು

Bimba Prakashana

ಆತ್ಮಹತ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More