Blog

ಮನೆ ಖಾಲಿ ಮಾಡುವಂತೆ ರಿಯಲ್ ಎಸ್ಟೇಟ್ ಮಾಫಿಯದ ದೌರ್ಜನ್ಯ

ಸಕಲೇಸಪುರದಲ್ಲಿ ರಿಯಲ್ ಎಸ್ಟೇಟ್ ಒಬ್ಬಂಟಿ ಮಹಿಳೆಯ ಮೇಲೆ ರಿಯಲ್ ಎಸ್ಟೇಟ್ ಮಾಫಿಯಾದವರ ದೌರ್ಜನ್ಯ


ದಯಮಾಡಿ ರಕ್ಷಿಸಿ ಎಂದು ಬೇಡಿಕೊಳ್ಳುತ್ತಿರುವ ಮಹಿಳೆ
ಸಕಲೇಸಪುರದ ಡಿವೈ ಎಸ್ ಪಿಯವರೆ ಹಾಸನದ ಎಸ್ ಪಿ ಯವರೆ ದಯಮಾಡಿ ಕುಟುಂಬವನ್ಮು ರಕ್ಷಿಸಿ.

ಸಕಲೇಶಪುರದ ಕಸ್ಬಾ ಹೋಬಳಿ ಕಡಬನಹಳ್ಳಿ ಗ್ರಾಮದ ಗಿರೀಶ್ ಪತ್ನಿ ಒಬ್ಬಂಟಿಯಾಗಿ ತನ್ನ ಚಿಕ್ಕ ಮಗುವಿನೊಂದಿಗೆ ಮನೆಯಲ್ಲಿ ಇರುವಾಗ ರಿಯಲ್ ಎಸ್ಟೇಟ್ ಮಾಫಿಯಾದವರು ಮನೆಗೆ ನುಗ್ಹಲು ಯತ್ನಿಸುತ್ತಿದ್ದು ನ್ಯಾಯಾಲಯದ ಆದೇಶವಿಲ್ಲದಿದ್ದರೂ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿರುವುದನ್ನು ಗಿ್ರೀಶ್ ಪತ್ಮಿ ದೀಪಾರವರು ಭಯದಿಂದ ಇನ್ಶ್ರಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

Related posts

ಜನವರಿ 26ರಂದು ಸಾಧಕರಿಗೆ ಸನ್ಮಾನ

Bimba Prakashana

ಆಲೂರುನಲ್ಲಿ ಗಣ ರಾಜ್ಯೋತ್ಸವ

Bimba Prakashana

ಹಾನುಬಾಳು ಗ್ರಾಮ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More