Blog

ಸಕಲೇಶಪುರದ ವ್ಯಕ್ತಿ ಪುತ್ತೂರಲ್ಲಿ ಮೃತ್ಯು



ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಬಗ್ಗೆ ಈ ಮೇಲಿನ ವ್ಯಕ್ತಿ ಬಾಬು ಶೆಟ್ಟಿ, 75 ವರ್ಷ, ಸಕಲೇಶಪುರ, ಹಾಸನ ಎಂಬುವವರು ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು  ಬಾಬು ಶೆಟ್ಟಿ ರವರು  ದಿನಾಂಕ 17.10.2024  ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ವ್ಯಕ್ತಿ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಕೋರಿಕೆ.

ಪೊಲೀಸ್ ಉಪನಿರೀಕ್ಷಕರು, ಉಪ್ಪಿನಂಗಡಿ ಪೊಲೀಸ್ ಠಾಣೆ 9480805362
ಉಪ್ಪಿನಂಗಡಿ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08251251055

Related posts

ಉದ್ಯೋಗ ಮಾಹಿತಿ

Bimba Prakashana

ರಾಜ್ಯ ಮಟ್ಟಕ್ಕೆ ಆಯ್ಕೆ ಆದ ಕಣ ತೂರು ವಿದ್ಯಾರ್ಥಿಗಳು

Bimba Prakashana

ಪತ್ರಕರ್ತರಿಗೆ ಬಸ್ ಪಾಸ್ – ಉದಯ ಹೆಚ್ ಹೆಚ್ ಸಂತಸ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More