ಆಲೂರು. ತಾಲೂಕಿನ ಪಟ್ಟಣ ಪಂಚಾಯಿತಿಯ ರಸ್ತೆಗಳು ಗುಂಡಿ ಬಿದ್ದಿದೆ. ಹಾಗೂ ರಸ್ತೆ ಅಕ್ಕಪಕ್ಕದ ಡಿವೈಡರ್ಗಳಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ನಾಮಫಲಕವಿಲ್ಲದೆ ಹತ್ತಾರು ಅಪಘಾತಗಳಾಗಿವೆ. ಇದನ್ನು ನಮ್ಮ ಮಾಧ್ಯಮ ಪ್ರಶ್ನೆ ಮಾಡಿ ಹತ್ತಾರು ಸುದ್ದಿ...
ಇಂದು ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರುಗಳಿಗೆ ಮಾಜಿ ಸಚಿವರಾದ ಹೆಚ್ ಕೆ ಕುಮಾರಸ್ವಾಮಿ ಅವರು ಅಭಿನಂದಿಸಿದರು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂಚಲ ಕುಮಾರಸ್ವಾಮಿ...
ಆಲೂರು : ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಆಯ್ದ ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಹಾಗೂ ಆಹಾರ ಕಿಟ್‌ಗಳನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು. ಮಂಗಳವಾರ ಭಾರತೀಯ ವೈದ್ಯ ಸಂಘ...
ಆಲೂರು ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಆಲೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಇಲ್ಲದೆ ಬಣಗುಡುತ್ತಿತ್ತು. ಇದನ್ನು ಮನಗಂಡ ಸರ್ಕಾರ ಶೀಘ್ರವೇ ಆಲೂರು ತಾಲೂಕು ಪೊಲೀಸ್ ಠಾಣೆಗೆ ನೂತನವಾಗಿ ಪೊಲೀಸ್ ಇನ್ಸ್ಪೆಕ್ಟರ್ ಆದ ಮೋಹನ್...
ವರದಿ ರಾಣಿ ಪ್ರಸನ್ನ ಸಕಲೇಶಪುರದಲ್ಲಿ ಭಾರಿ ಗಾಳಿ ಮಳೆಗೆ ವಿಶಾಲ್ ಮಾರ್ಟ್ ನಲ್ಲಿ 4ನೇ ಚಾವಣಿ ನಿರ್ಮಿಸುತ್ತಿದ್ದ ಗೋಡೆ ಕುಸಿತ. ಮಳಲಿ ರಸ್ತೆಯಲ್ಲಿರುವ ಹೊಸದಾಗಿ ನಿರ್ಮಾಣಗೊಂಡಿರುವ ವಿಶಾಲ್ ಮಾರ್ಟ್ ನಲ್ಲಿ ನಿನ್ನೆ 4ನೇ ಮಹಡಿಯಲ್ಲಿ...
ವರ್ಧಮಾನ್ ಎಲೆಕ್ಟ್ರಾನಿಕ್ಸ್ ನಲ್ಲಿ ನವ ಸಂವತ್ಸರದ ಯುಗಾದಿಯ ಪ್ರಯುಕ್ತ *summer fest* ನಡೆಸಲಾಗುತ್ತಿದೆ. ಸಕಲೇಶಪುರದಲ್ಲಿ ಹಲವು ವರ್ಷಗಳಿಂದ ವರ್ಧಮಾನ ಎಲೆಕ್ಟ್ರಾನಿಕ್ಸ್ ಮೆಚ್ಚುಗೆಗೆ ಪಾತ್ರವಾಗಿದ್ದು ಹಲವು ವರ್ಷಗಳಿಂದ ಕೊಡುಗೆಗಳನ್ನ ನೀಡುತ್ತಲೇ ಬಂದಿದ್ದಾರೆ. ಆಫರ್ ಗಳು ಸೀಮಿತ...
ಆಲೂರು ತಾಲೂಕಿನ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಮಕ್ಕಳ ತಜ್ಞರು ಇಲ್ಲದೆ ರೋಗಿಗಳು ಹಾಗೂ ಸಾರ್ವಜನಿಕರು ಹಾಗೂ ಮಕ್ಕಳು ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳ ದಿವ್ಯ ನಿರ್ಲಕ್ಷತನ...
ವರದಿ ರಾಣಿ ಪ್ರಸನ್ನ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಪ್ರತಿ ಮಹಿಳೆಯೂ ತಿಳಿದುಕೊಳ್ಳಲೆ ಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದ ಪ್ರಸೂತಿ ತಜ್ಞರು ಆಲಿಯಾ ಭಾನು. ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ...
ಆಲೂರು. ತಾಲೂಕಿನ ಭಾವಸಳ್ಳಿ ಗ್ರಾಮದಲ್ಲಿ ಹಾದು ಹೋಗಿರುವ ರೈಲ್ವೆ ಹಳಿಯಲ್ಲಿ ಆಕಸ್ಮಿಕವಾಗಿ ರೈಲಿನಿಂದ ಯುವಕನೋರ್ವ ಬಿದ್ದಿರುತ್ತಾನೆ. ಮಿತಿ ಮೀರಿದ ಸೆಲ್ಫಿ ಗೀಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಈ ವ್ಯಕ್ತಿ ಕೂಡಾ ರೈಲಿನಲ್ಲಿ ಸೆಲ್ಫಿ ತೆಗೆದು...
ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ವೆಂಕಟೇಶ್ ಹೆಚ್. ಎಂ. ಆಯ್ಕೆ ಕನ್ನಡ ಫಿಲಂ ಚೇಂಬರ್ ಸಂಸ್ಥೆಯು ಇವರ ಕೊಡ ಮಾಡುವ ರಾಜ್ಯ ಪ್ರತಿಷ್ಠಿತ 2025ರ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ...
This website uses cookies to improve your experience. We'll assume you're ok with this, but you can opt-out if you wish. AcceptRead More