ವರದಿ ರಾಣಿ ಪ್ರಸನ್ನ
ಅರಣ್ಯ ವಲಯ ಗಸ್ತು ಅಧಿಕಾರಿ ನವೀನ್ (30) ಹೃದಯಾಘಾತದಿಂದ ನಿಧನ
ಸಕಲೇಶಪುರ: ತಾಲೂಕಿನ ಯಸಳೂರು ವಲಯ ಗಸ್ತು ಅಧಿಕಾರಿಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ವಲಯದಲ್ಲಿ ಅರಣ್ಯ ಇಲಾಖೆಯ ಗಸ್ತು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನವೀನ್ 1301 ಇಂದು ಹೃದಯಘಾತದಿಂದ ಬೆಳಗೆ 6:30 ಕ್ಕೆ ನಿಧನರಾಗಿದ್ದಾರೆ. ಹುಟ್ಟುರಾದ ತುಮಕೂರು ಜಿಲ್ಲೆಯ ಸಿಂಗಟಗೆರೆ ಯಲ್ಲಿ ಅಂತಿಮ ಸಂಸ್ಕಾರವನ್ನು ನೆರವೇರಲಿದೆ ಎಂದು ತಿಳಿಸಿದ್ದಾರೆ
previous post