ವರದಿ ರಾಣಿ ಪ್ರಸನ್ನ
ಹಳೇ ಬಾಗೆ ಗ್ರಾಮದ B. N. ಸೋಮಯ್ಯ ಧರ್ಮಪತ್ನಿ ಯವರಾದ ಶ್ರೀಮತಿ ಗೌರಮ್ಮನವರು ದೈವಾದಿನರಾಗಿರುತ್ತಾರೆ, ಅವರ ಅಂತ್ಯಸಂಸ್ಕಾರ ಇದೆ ದಿನ ಸಂಜೆ ಹಳೇಬಾಗೆ ಗ್ರಾಮದಲ್ಲಿ ನೆರವೇರಲಿದೆ
ಗೌರಮ್ಮ ಅವರು ಹಲವು ದಿನಗಳಿಂದ ಕಿಡ್ನಿ ವೈಫಲ್ಯ ದಿಂದ ಅನಾರೋಗ್ಯ ಪೀಡಿತರಾಗಿದ್ದರು
ಇವರು ಅಪಾರ ಬಂಧು ಬಳಗ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ
previous post
next post