ವರದಿ ರಾಣಿ ಪ್ರಸನ್ನ
ಹಾಸನ ಜಿಲ್ಲಾ ಬಂಟರ ಸಂಘದ ಟ್ರಸ್ಟ್ ನ ಹಾಲಿ ಸದಸ್ಯರೂ. ಹಾಸನ ಜಿಲ್ಲಾ ಬಂಟರ ಸಂಘದ ಮಾಜೀ ಖಚಾಂಜಿಗಳೂ ಹಾಗೂ ಪ್ರಸಿದ್ಧ ಸಾಮ್ರಾಟ್ ಹೋಟೆಲ್ ಮಾಲೀಕರೂ ಆದ ತಿಮ್ಮಪ್ಪ ರೈಗಳು ಇಂದು ಬೆಂಗಳೂರಿನಲ್ಲಿ ನಿಧನರಾದರು..
ಮೃತರ ಪಾರ್ಥಿವ ಶರೀರವನ್ನು ಸಂಜೆ ಸಕಲೇಶಪುರಕ್ಕೆ ತರಲಿದ್ದಾರೆ. .
previous post
next post