ವರದಿ ರಾಣಿ ಪ್ರಸನ್ನ
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿಕೊಂಡ ಆಲೂರು ತಾಲ್ಲೂಕು ಹೊಸಕೋಟೆಯವರು.
ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ, ಅಲ್ಲಿ ಕೆಲಸ ಮಾಡುತ್ತಿರುವ ಆಲೂರು ತಾಲೂಕಿನ ಕನ್ನಡಿಗರು.
ಇಸ್ರೇಲ್‌ನಲ್ಲಿರುವ ಕನ್ನಡಿಗರ ಜತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿಯವರು ಕರೆ ಮಾಡಿ ಮಾತನಾಡಿ, ಯೋಗಕ್ಷೇಮ, ಸುರಕ್ಷತೆ ಬಗ್ಗೆ ಮಾತಿ ಪಡೆದುಕೊಂಡಿದ್ದಾರೆ. ನಾವು ಸುರಕ್ಷಿತರಾಗಿದ್ದೇವೆ, ರಾಯಭಾರ ಕಚೇರಿ ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಕನ್ನಡಿಗರು ತಿಳಿಸಿದ್ದಾರೆ.
ತಾಲ್ಲೂಕಿನ ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮ ಪಂಚಾುತಿ ವ್ಯಾಪ್ತಿಯ ಹಲವು ಗ್ರಾಮಗಳ ಜನರು, ಐದು ಮಹಿಳೆಯರು ಮತ್ತು 10 ಪುರುಷರು ಕೇರ್ ಟೇಕರ್ ಆಗಿ
ಕೆಲಸ ನಿರ್ವಸುತ್ತಿದ್ದರು.
ಸದ್ಯ ಇದುವರೆಗೂ ಯಾವುದೇ ತೊಂದರೆ ಇಲ್ಲದೆ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸದ್ಯಕ್ಕೆಯಾವುದೇ ತೊಂದರೆ ಇಲ್ಲದಂತೆ ಸುರಕ್ಷಿತವಾಗಿದ್ದೇವೆ ಎಂದು ಸುಜಾತ ಎಂಬುವರು ತಿಳಿಸಿದ್ದಾರೆ ಎಂದು ಅವರ ಪತಿ ಸುಭಾಷ್ ರಾಯಪ್ಪ ತಿಳಿಸಿದ್ದಾರೆ.
previous post